ಮಾರ್ಕೆಟ್ ರೌಂಡಪ್: 499 ಅಂಕ ಗಳಿಸಿದ ಸೆನ್ಸೆಕ್ಸ್... ತೈಲ ಬೆಲೆಯಲ್ಲಿ ಯಥಾಸ್ಥಿತಿ! - ಮುಂಬೈ ಷೇರುಪೇಟೆ
🎬 Watch Now: Feature Video
ಮುಂಬೈ ಷೇರು ಮಾರುಕಟ್ಟೆಯಲ್ಲಿಂದು ಗೂಳಿ ಆರ್ಭಟ ಜೋರಾಗಿತ್ತು. ಬರೋಬ್ಬರಿ 499 ಅಂಕಗಳ ಗಳಿಕೆ ಮಾಡಿರುವ ಸೆನ್ಸೆಕ್ಸ್ 35,414 ಅಂಕಗಳೊಂದಿಗೆ ವಹಿವಾಟು ಮುಗಿಸಿದೆ. ನಿಫ್ಟಿ ಕೂಡ 127.95 ಅಂಕ ಏರಿಕೆ ಕಂಡಿದೆ. ಉಳಿದಂತೆ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿಂದು ಯಾವುದೇ ರೀತಿಯ ಬದಲಾವಣೆ ಕಂಡಿಲ್ಲ.