ಭೂಕುಸಿತದಿಂದ ಹೆದ್ದಾರಿ ಬಂದ್.. ರಸ್ತೆ ಮಧ್ಯದಲ್ಲೇ ನಿಂತಿವೆ ನೂರಾರು ವಾಹನಗಳು! ವಿಡಿಯೋ - ಇಂಫಾಲ್-ಜಿರಿಬಾಮ್ ಹೆದ್ದಾರಿ ಬಂದ್​

🎬 Watch Now: Feature Video

thumbnail

By

Published : Jun 21, 2020, 9:19 PM IST

ಮಣಿಪುರದ ಜಾಂದರ್ ನೋನಿ ಜಿಲ್ಲೆಯ ಕೆ ಸಿನಾಮ್ ಗ್ರಾಮದ ಬಳಿ ಭಾರಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಇಂಫಾಲ್-ಜಿರಿಬಾಮ್ ಹೆದ್ದಾರಿ ಬಂದ್​ ಮಾಡಲಾಗಿದೆ ನೂರಾರು ವಾಹನಗಳು ರಸ್ತೆ ಮಧ್ಯದಲ್ಲೆ ನಿಂತಿದ್ದು, ಕಾಮಗಾರಿ ಕೆಲಸದ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.