ಕೇರಳ: ಮಲಬಾರ್ ಎಕ್ಸ್‌ಪ್ರೆಸ್ ಲಗೇಜ್ ವ್ಯಾನ್ಗೆ ಬೆಂಕಿ, ವಿಡಿಯೋ - ತಿರುವನಂತಪುರಂ ಸುದ್ದಿ
🎬 Watch Now: Feature Video

ಕೇರಳ: ತಿರುವನಂತಪುರಂ ಜಿಲ್ಲೆಯ ವರ್ಕಲಾ ಬಳಿ ಮಲಬಾರ್ ಎಕ್ಸ್‌ಪ್ರೆಸ್ ಲಗೇಜ್ ವ್ಯಾನ್ನಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಸಂಭವಿಸಿದ ಸಾವುನೋವುಗಳ ಬಗ್ಗೆ ಇನ್ನೂ ವರದಿಯಾಗಿಲ್ಲ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದೆ.