ಅಮೆರಿಕದೊಂದಿಗಿನ ಭಾರತದ ಸಾಮೀಪ್ಯ ಇರಾನ್‌ಗೆ‌ ಪಥ್ಯವಾಗುವುದೇ?: ವಿಶೇಷ ಸಂದರ್ಶನ

🎬 Watch Now: Feature Video

thumbnail

By

Published : Jul 28, 2020, 8:29 PM IST

ನವದೆಹಲಿ: ಭಾರತೀಯ ವಿದೇಶಾಂಗ ಸೇವೆಗಳ ನಿವೃತ್ತ ಅಧಿಕಾರಿ ಕೆ.ಸಿ.ಸಿಂಗ್ ಹಾಗೂ ದಿ ಹಿಂದೂ ಪತ್ರಿಕೆಯ ವಿದೇಶಾಂಗ ವ್ಯವಹಾರಗಳ ಸಂಪಾದಕಿ ಸುಹಾಸಿನಿ ಹೈದರ್​ ಅವರೊಂದಿಗೆ ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಅವರು ವಿಶೇಷ ಸಂದರ್ಶನ ನಡೆಸಿದ್ದಾರೆ. ಈ ಸಂದರ್ಶನದಲ್ಲಿ ಇರಾನ್‌ನೊಂದಿಗೆ ಭಾರತದ ಮಗ್ಗಲು ಬದಲಿಸಿದ ದ್ವಿಪಕ್ಷೀಯ ಸಂಬಂಧದ ಬಗ್ಗೆ ಚರ್ಚಿಸಲಾಗಿದೆ. ಸಂದರ್ಶನ ಆಯ್ದ ಭಾಗವನ್ನು ವೀಕ್ಷಿಸಿ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.