ಲಕ್ನೋದಲ್ಲಿದೆ ಗಾಂಧಿ ನೆಟ್ಟ ಬೃಹತ್ ಆಲದಮರ, ಇದರಲ್ಲಡಗಿದೆ ಮಹಾತ್ಮನ 8 ದಶಕಗಳ ಅವಿಸ್ಮರಣೀಯ ನೆನಪು - ಮಹಾತ್ಮನ ನೆನಪು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4204187-thumbnail-3x2-jay.jpg)
ಗಾಂಧೀಜಿ ಅನ್ನೋ ಧ್ವನಿಯು ಭಾರತೀಯ ಸ್ವಾಭಿಮಾನವನ್ನು ಬಡಿದೆಬ್ಬಿಸಿತು. ಮಾತ್ರವಲ್ಲ, ಮಹಾತ್ಮನ ಕಲ್ಪನೆಗಳು ದೇಶವನ್ನು ಒಂದಾಗಿಸಿತು. ಇಂದಿಗೂ ಗಾಂಧೀಜಿಯ ಪರಿಕಲ್ಪನೆ ಹಾಗೂ ಸ್ವತಂತ್ರ ಭಾರತದ ಕೊಡುಗೆಗಳು ಒಂದಲ್ಲೊಂದು ರೀತಿಯಲ್ಲಿ ನಮ್ಮ ನಡುವೆ ಜೀವಂತವಾಗಿ ಉಸಿರಾಡುತ್ತಿವೆ.ಇದಕ್ಕೆ ಪುಷ್ಟಿ ನೀಡುವ ಹಲವು ಸ್ಥಳಗಳು ದೇಶದಲ್ಲಿವೆ.