ನಗರಕ್ಕೆ ಚಿರತೆ ಎಂಟ್ರಿ: ಇಬ್ಬರ ಮೇಲೆ ದಾಳಿ! ವಿಡಿಯೋ - ಚಿರತೆ ದಾಳಿ ಲೇಟೆಸ್ಟ್ ನ್ಯೂಸ್

🎬 Watch Now: Feature Video

thumbnail

By

Published : May 30, 2020, 11:00 AM IST

Updated : May 30, 2020, 11:21 AM IST

ಮಹಾರಾಷ್ಟ್ರ: ನಾಸಿಕ್​ನ ಇಂದಿರಾ ನಗರ ಪ್ರದೇಶದಲ್ಲಿ ಚಿರತೆಯೊಂದು ವ್ಯಕ್ತಿಯ ಮೇಲೆ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಟ್ಟು ಇಬ್ಬರ ಮೇಲೆ ಚಿರತೆ ದಾಳಿ ನಡೆಸಿದ್ದು, ಗಂಭೀರ ಗಾಯಗಳಾಗಿವೆ. ಚಿರತೆಗಾಗಿ ಹುಡುಕಾಟ ಮುಂದುವರೆದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Last Updated : May 30, 2020, 11:21 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.