ಮುಂಬೈ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭಕ್ತನಿಂದ ಬರೋಬ್ಬರಿ 35 ಕೆಜಿ ಚಿನ್ನ ದೇಣಿಗೆ! - ಚಿನ್ನದ ಲೇಪನ ದೇಣಿಗೆ
🎬 Watch Now: Feature Video
ಮುಂಬೈ: ಮುಂಬೈನ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿರುವ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ದೆಹಲಿ ಮೂಲದ ಭಕ್ತರೊಬ್ಬರು ಚಿನ್ನವನ್ನು ದೇಣಿಗೆ ನೀಡಿದ್ದಾರೆ. ಸರಿ ಸುಮಾರು 35 ಕೆಜಿ ಚಿನ್ನವನ್ನು ನೀಡಿದ್ದು, ಇದರ ಬೆಲೆ ಬರೋಬ್ಬರಿ 14 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಈ ಚಿನ್ನದಿಂದ ದೇವಸ್ಥಾನದ ದ್ವಾರ ಮತ್ತು ಛಾವಣಿಗೆ ಹೊದಿಕೆ ಹಾಕಲಾಗಿದೆ.
Last Updated : Jan 21, 2020, 1:03 PM IST