thumbnail

By

Published : Nov 25, 2019, 11:21 PM IST

ETV Bharat / Videos

ಲಕ್ಸುರಿ ಲೈಫ್​ಗೋಸ್ಕರ ಜೊತೆಯಾಗಿ ಕಳ್ಳತನದಲ್ಲಿ ಲವರ್ಸ್​ ಭಾಗಿ​... ಸಿಸಿಟಿವಿಯಲ್ಲಿ ಕೃತ್ಯ ಸೆರೆ!

ಚೆನ್ನೈ: ಎಂಜಿನಿಯರಿಂಗ್​ ಕಾಲೇಜ್​​ನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾರ್ತಿಕ್​ ಹಾಗೂ ನಿತ್ಯಾ ಎಂಬ ಜೋಡಿ ಕಳ್ಳತನದಲ್ಲಿ ಭಾಗಿಯಾಗಿದ್ದು, ಕೃತ್ಯದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಲಕ್ಸುರಿ ಜೀವನ ಸಾಗಿಸುವ ಉದ್ದೇಶದಿಂದ ಮನೆಯೊಂದರಲ್ಲಿ 32 ಗ್ರಾಂ ಚಿನ್ನಾಭರಣ ಧೋಚಿ ಪರಾರಿಯಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧಾರಿಸಿ ಪೊಲೀಸರು ಈಗಾಗಲೇ ಈ ಜೋಡಿಯ ಬಂಧನ ಮಾಡುವಲ್ಲಿ ಯಶಸ್ವಿಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.