ಬಾಯಲ್ಲಿಟ್ಟರೆ ಕರಗುವ ದಹಿ ವಡಾ ಸವಿಯಿರಿ - homemade recipes
🎬 Watch Now: Feature Video
ತೂಕ ಇಳಿಸಬೇಕಂದಿರುವವರಿಗಾಗಿಯೇ ಸುಲಭವಾಗಿ ತಯಾರಿಸುವ ದಹಿ ವಡಾ ಅಥವಾ ಮೊಸರು ವಡಾ ಇದೆ. ಭಾರತದ ಪ್ರತಿಯೊಂದು ರಾಜ್ಯಗಳಲ್ಲೂ ಈ ತಿನಿಸು ಪ್ರಸಿದ್ಧಿ ಪಡೆದಿದೆ. ಸಿಹಿ, ಹುಳಿ, ಖಾರ ಮಿಶ್ರಿತ ಮಸಾಲೆಯುಕ್ತ ಖಾದ್ಯವನ್ನು ಮನೆಯಲ್ಲಿಯೇ ತಯಾರಿಸಿ ಸವಿಯಿರಿ.