'ಸೋಂಪ್ ಕಾ ಶರಬತ್'... ಇದರ ಮಹತ್ವ ಗೊತ್ತೇ? - ಆರೋಗ್ಯಕರ ಪಾನೀಯ
🎬 Watch Now: Feature Video
ಅಧರಕ್ಕೆ ಕಹಿಯಾದದ್ದು ಉದರಕ್ಕೆ ಸಿಹಿ ಎಂಬ ಮಾತಿದೆ. ಅದರಂತೆ ಸೋಂಪ್ ಕಾಳು ಅಥವಾ ಫೆನ್ನೆಲ್ ಬೀಜಗಳಿಂದ ತಯಾರಿಸುವ ಶರಬತ್ ಆರಂಭದಲ್ಲಿ ರುಚಿಕರವಾಗಿಲ್ಲಬಹುದು. ಆದರೆ ಇದು ದೇಹವನ್ನು ತಂಪಾಗಿರುಸುತ್ತದೆ, ಅಲ್ಲದೇ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಒಂದೆರೆಡು ಬಾರಿ ಸೋಂಪ್ ಕಾ ಶರಬತ್ ಕುಡಿದ ಬಳಿಕ ಇದರ ರುಚಿ ಹಾಗೂ ಮಹತ್ವ ಎರಡೂ ತಿಳಿಯುತ್ತದೆ.