ಅಲ್ಲಿ ಇಲ್ಲಿ ನೋಡಿ ಭಯದಿಂದ ಎಟಿಎಂ ಮಷಿನ್ ಒಳಗೆ ನುಗ್ಗಿದ ನಾಗಪ್ಪ! - ಘಾಜಿಯಾಬಾದ್
🎬 Watch Now: Feature Video
ಉತ್ತರಪ್ರದೇಶದ ಘಾಜಿಯಾಬಾದ್ನಲ್ಲಿರುವ ಐಸಿಐಸಿಐ ಬ್ಯಾಂಕ್ ಎಟಿಎಂನೊಳಗೆ ಹಾವು ಹಾಣಿಕೊಂಡಿದ್ದು ಈ ವಿಡಿಯೋ ವೈರಲ್ ಆಗಿದೆ. ಬೃಹದಾಕಾರದ ಹಾವು ಎಟಿಎಂ ಮಷಿನ್ ಒಳಗೆ ಹೋಗಲು ಹರಸಾಹಸ ಪಡುತ್ತಿದ್ದು, ಅದರ ವಿಡಿಯೋ ಸೆರೆಯಾಗಿದೆ.