ರಿಷಿಗಂಗಾ ನದಿ ಮುಂಭಾಗ ಸರೋವರ ಸೃಷ್ಟಿ: ಮತ್ತೊಂದು ಅನಾಹುತದ ಮುನ್ಸೂಚನೆ? - ಉತ್ತರಾಖಂಡಕ್ಕೆ ಮತ್ತೊಂದು ಅಪಾಯ
🎬 Watch Now: Feature Video

ಚಮೋಲಿ (ಉತ್ತರಾಖಂಡ): ಫೆಬ್ರವರಿ 7ರ ದುರಂತದ ನಂತರ ಈಗ ಉತ್ತರಾಖಂಡಕ್ಕೆ ಮತ್ತೊಂದು ಅಪಾಯ ಎದುರಾಗಬಹುದು ಎನ್ನಲಾಗಿದೆ. ರಿಷಿಗಂಗಾ ನದಿಯ ಮುಖಭಾಗದಲ್ಲಿ ಸರೋವರ ನಿರ್ಮಾಣ ಆಗಿದೆ. ಈ ಸಂಬಂಧ ಗರ್ವಾಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ನರೇಶ್ ರಾಣಾ ರಿಷಿಗಂಗದ ಮುಖ್ಯ ದ್ವಾರಕ್ಕೆ ತಲುಪಿ ವಿಡಿಯೋ ಚಿತ್ರೀಕರಿಸಿ ವಿವರಣೆ ನೀಡಿದ್ದಾರೆ.