ಪ್ಯಾರಿಸ್ನಲ್ಲೂ ಕಳೆಗಟ್ಟಿದ ಗೋಕುಲಾಷ್ಟಮಿ...ಕಣ್ಮನ ಸೆಳೆದ ತುಂಟ ಕೃಷ್ಣ-ಕೃಷ್ಣೆಯರು - kannadanews
🎬 Watch Now: Feature Video
ಇಂದು ಶ್ರೀ ಕೃಷ್ಣನ ಜನ್ಮದಿನ ಕೇವಲ ಭಾರತದಲ್ಲಷ್ಟೇ ಅಲ್ಲದೆ, ವಿಶ್ವದ ಹಲವೆಡೆ ಈ ಹಬ್ಬವನ್ನ ಸಡಗರ, ಸಂಭ್ರಮದಿಂದ ಆಚರಿಸುತ್ತಿದ್ದಾರೆ.. ಈ ಹಿಂದೆ ಗೋಕುಲಾಷ್ಟಮಿ ಅನ್ನೋದು ಒಂದು ಹಬ್ಬವಾಗಿತ್ತು.. ಈಗ ಹಬ್ಬದ ಜೊತೆಗೆ ಒಂದು ಮನರಂಜನೆಯ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ.. ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುಂಬೈನ ದಹಿ ಹಂಡಿಯಲ್ಲಿ ಯುವಕರೆಲ್ಲ ಒಗ್ಗಟ್ಟಾಗಿ ಮಡಿಕೆ ಒಡೆಯುವ ಕಾರ್ಯಕ್ರಮವನ್ನ ಏರ್ಪಡಿಸಿದ್ರು.