thumbnail

ಭವಿಷ್ಯದಲ್ಲಿ ಏನ್​ ಆಗ್ತೀರಾ ಮಕ್ಕಳೇ? ತೊಡೆ ಮೇಲೆ ಮಕ್ಕಳಿಬ್ಬರನ್ನ ಕುಳ್ಳರಿಸಿಕೊಂಡು ರಾಗಾ ಮಾತು!

By

Published : Feb 22, 2021, 7:59 PM IST

ಮಲಪ್ಪುರಂ(ಕೇರಳ): ದೇವರ ನಾಡು ಕೇರಳ ಪ್ರವಾಸದಲ್ಲಿರುವ ರಾಹುಲ್​ ಗಾಂಧಿ ಮಲಪ್ಪುರಂನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ಇದಕ್ಕೂ ಮುಂಚಿತವಾಗಿ ವೇದಿಕೆ ಮೇಲೆ ಕುಳಿತುಕೊಂಡಿದ್ದ ರಾಗಾ, ಇಬ್ಬರು ಬಾಲಕಿಯರೊಂದಿಗೆ ಸಂಭಾಷಣೆ ನಡೆಸಿದರು. ಭವಿಷ್ಯದಲ್ಲಿ ಏನು ಆಗಲು ಬಯಸುತ್ತೀರಿ ಎಂದು ಕಾಂಗ್ರೆಸ್ ಮುಖಂಡ ಪ್ರಶ್ನೆ ಮಾಡಿದ್ದು, ಈ ವೇಳೆ ಓರ್ವ ಬಾಲಕಿ ವೈದ್ಯನಾಗುವುದಾಗಿ ಹಾಗೂ ಮತ್ತೋರ್ವಳು ಪೊಲೀಸ್​ ಆಗಲು ಬಯಸುವುದಾಗಿ ಹೇಳಿದ್ದಾಳೆ. ಬಡವರ ರಕ್ಷಣೆ ಮಾಡುವ ಉದ್ದೇಶದಿಂದ ತಾನು ಪೊಲೀಸ್ ಆಗಲು ಇಷ್ಟಪಡುವುದಾಗಿ ಬಾಲಕಿ ಹೇಳಿಕೊಂಡಿದ್ದಾಳೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.