ದಕ್ಷಿಣ ಕಾಶ್ಮೀರದ​ ಅರಣ್ಯದಲ್ಲಿ ಅಗ್ನಿ ಅವಘಡ: ವಿಡಿಯೋ - ಅಗ್ನಿ ಅವಘಡ

🎬 Watch Now: Feature Video

thumbnail

By

Published : Jul 3, 2020, 7:47 AM IST

ಕಾಶ್ಮೀರ (ಅನಂತ್​ನಾಗ್​): ದಕ್ಷಿಣ ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯ ಬರಾರಿ ಅಂಗನ್​ ಅರಣ್ಯ ಪ್ರದೇಶದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಪರಿಣಾಮ ಇಡೀ ಅರಣ್ಯಪ್ರದೇಶ ಹೊತ್ತಿ ಉರಿಯುತ್ತಿದೆ. ಸದ್ಯ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.