ಗಾಯಾಳು ಮಹಿಳೆಯನ್ನು 40 ಕಿ.ಮೀ ಹೊತ್ತೊಯ್ದು ಆಸ್ಪತ್ರೆ ಸೇರಿಸಿದ ಯೋಧರು - ಐಟಿಬಿಪಿ ಸಿಬ್ಬಂದಿ
🎬 Watch Now: Feature Video
ಉತ್ತರಾಖಂಡ: ಗಾಯಗೊಂಡಿದ್ದ ಮಹಿಳೆಯೊಬ್ಬರನ್ನು ಐಟಿಬಿಪಿ (ಇಂಡೋ-ಟಿಬೆಟ್ ಗಡಿ ಭದ್ರತಾ ಪಡೆ) ಸಿಬ್ಬಂದಿ ಸ್ಟ್ರೆಚರ್ನಲ್ಲಿ ಎತ್ತಿಕೊಂಡು ಸುಮಾರು 40 ಕಿ.ಮೀ (15 ಗಂಟೆಗಳ ಕಾಲ) ಕಾಲ್ನಡಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಉತ್ತರಾಖಂಡದಲ್ಲಿ ಈ ಘಟನೆ ನಡೆದಿದ್ದು, ಅವರು ಪ್ರವಾಹಕ್ಕೆ ಒಳಗಾದ ತಗ್ಗು ಮತ್ತು ಭೂಕುಸಿತ ಪೀಡಿತ ಪ್ರದೇಶಗಳನ್ನು ದಾಟಿ ಸಾಗಿದ್ದಾರೆ. ಆಗಸ್ಟ್ 20 ರಂದು ಮಹಿಳೆ ಆಕಸ್ಮಿಕವಾಗಿ ಬೆಟ್ಟದ ತುದಿಯಿಂದ ಬಿದ್ದು ಕಾಲು ಮುರಿದುಕೊಂಡಿದ್ದಳು.
Last Updated : Aug 23, 2020, 9:40 PM IST