ಪಾಕ್​​​​ ಎಸೆದ 9 ಮೋಟಾರ್​​​​​ ಶೆಲ್​ಗಳನ್ನ ನಾಶಪಡಿಸಿದ ಭಾರತೀಯ ಸೇನೆ! VIDEO - ಮೋಟಾರ್​ ಶೆಲ್​

🎬 Watch Now: Feature Video

thumbnail

By

Published : Sep 19, 2019, 1:40 PM IST

Updated : Sep 19, 2019, 2:01 PM IST

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಪಡೆಗಳು ಹಾರಿಸಿದ್ದ ಒಂಭತ್ತು 120 ಎಂಎಂ ಜೀವಂತ ಮೋಟಾರ್ ಶೆಲ್​ಗಳನ್ನ ಭಾರತೀಯ ಸೇನೆ ನಾಶಪಡಿಸಿದೆ. ಸ್ಯಾಂಡೋಟೆ, ಬಾಸೋನಿ ಮತ್ತು ಬಾಲಕೋಟ್​ ಗ್ರಾಮಗಳ ಬಳಿ ಈ ಜೀವಂತ ಶೆಲ್​ಗಳು ಕಂಡು ಬಂದಿದ್ದವು. ನಿರ್ಜನ ಪ್ರದೇಶಕ್ಕೆ ಅವುಗಳನ್ನ ಕೊಂಡೊಯ್ದು ಭಾರತೀಯ ಸೇನೆ ನಾಶ ಪಡಿಸಿದೆ.
Last Updated : Sep 19, 2019, 2:01 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.