ತ್ರಿವರ್ಣ ಧ್ವಜ ಬಣ್ಣದಲ್ಲಿ ಕಂಗೊಳಿಸಿದ ಸಲಾಲ್ ಡ್ಯಾಂ... ವಿಡಿಯೋ - ತ್ರಿವರ್ಣ ಧ್ವಜ ದೃಶ್ಯ ವೈಭವ
🎬 Watch Now: Feature Video

ಶ್ರೀನಗರ: ದೇಶಾದ್ಯಂತ 74ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆ ತ್ರಿವರ್ಣ ಧ್ವಜ ಹಾರಾಡುತ್ತಿವೆ. ಇದರ ಮಧ್ಯೆ ಜಮ್ಮು-ಕಾಶ್ಮೀರದ ಸಲಾಲ್ ಡ್ಯಾಂನಿಂದ ಹೊರಬರುತ್ತಿರುವ ನೀರಿನಲ್ಲಿ ತ್ರಿವರ್ಣ ಧ್ವಜ ದೃಶ್ಯ ವೈಭವ ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ಮೆರುಗು ನೀಡಿದೆ. ಕತ್ತಲಾಗುತ್ತಿದ್ದಂತೆ ನೀರಿನ ಹರಿವು ಹೆಚ್ಚಿಸಿ ಅದರಲ್ಲಿ ತ್ರಿವರ್ಣ ಧ್ವಜ ದೃಶ್ಯ ಬಿಡಲಾಗಿದೆ.