ಕಟ್ಟೆಯೊಡೆದ ವಲಸೆ ಕಾರ್ಮಿಕರ ಆಕ್ರೋಶ: ಗುಜರಾತ್ನಲ್ಲಿ ರಸ್ತೆಗಿಳಿದ ವಜ್ರದ ಕೆಲಸಗಾರರು - ಕೂಲಿ ಕಾರ್ಮಿಕರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6793034-741-6793034-1586873522182.jpg)
ದೇಶದಲ್ಲಿ ಲಾಕ್ಡೌನ್ ವಿಸ್ತರಣೆಗೊಂಡಿದೆ. ಇದರಿಂದ ಅನೇಕ ಕೂಲಿ ಕಾರ್ಮಿಕರು ಸಂಕಷ್ಟಕ್ಕೊಳಗಾಗಿದ್ದಾರೆ. ಗುಜರಾತ್ನ ಸೂರತ್ನ ವರಾಚ್ ಎಂಬಲ್ಲಿ ಅಪಾರ ಸಂಖ್ಯೆಯಲ್ಲಿ ರಸ್ತೆಗಿಳಿದ ವಜ್ರದ ಕೆಲಸಗಾರರು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ರು. ಕಾರ್ಮಿಕರನ್ನು ನಿಯಂತ್ರಿಸಲು ಅಲ್ಲಿನ ಪೊಲೀಸರು ಹರಸಾಹಸ ಮಾಡಬೇಕಾಯ್ತು.
Last Updated : Apr 14, 2020, 8:30 PM IST