ಹಿಮದ ಹೊದಿಕೆ ನಡುವೆಯೇ ಸಂಚಾರ ಆರಂಭಿಸಿದ ಶಿಮ್ಲಾ ರೈಲು - ಕ್ವೀನ್​ ವಿಸ್ಟಾಡೋಮ್ ರೈಲು

🎬 Watch Now: Feature Video

thumbnail

By

Published : Feb 5, 2021, 1:35 PM IST

ಶಿಮ್ಲಾ: ಇಡೀ ಹಿಮಾಚಲ ಪ್ರದೇಶವೇ ಹಿಮಾವೃತವಾಗಿದ್ದು, ರಸ್ತೆ, ರೈಲು ಮಾರ್ಗಗಳು ಮುಚ್ಚಿವೆ. ಸುಂದರ ಕ್ಷಣವನ್ನು ಸವಿಯಲು ಬಂದ ಪ್ರವಾಸಿಗರು ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಇದರ ನಡುವೆಯೂ ಶಿಮ್ಲಾದಿಂದ ಕಲ್ಕಾದೆಡೆಗೆ ಕ್ವೀನ್​ ವಿಸ್ಟಾಡೋಮ್ ರೈಲು ಸಂಚಾರ ಬೆಳೆಸಿದ್ದು, ಈ ಮನಮೋಹಕ ದೃಶ್ಯದ ವಿಡಿಯೋ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.