ಪ್ರತಿಭಟನಾ ಸ್ಥಳ ತೆರವುಗೊಳಿಸುವಂತೆ ಸಿಂಘು ಗಡಿಯಲ್ಲಿ ಸ್ಥಳೀಯರ ಧರಣಿ - Delhi-Haryana border

🎬 Watch Now: Feature Video

thumbnail

By

Published : Jan 29, 2021, 1:59 PM IST

Updated : Jan 29, 2021, 2:05 PM IST

ನವದೆಹಲಿ: ದೆಹಲಿ - ಹರಿಯಾಣ​​ ಗಡಿ ಭಾಗವಾದ ಸಿಂಘು ಗಡಿಯಲ್ಲಿ ಸ್ಥಳೀಯರ ಗುಂಪೊಂದು ಜಮಾಯಿಸಿದ್ದು, ಧರಣಿ ನಡೆಸುತ್ತಿರುವ ರೈತರು ಅಲ್ಲಿಂದ ಜಾಗ ಖಾಲಿ ಮಾಡಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ ಕೂಡ ಇದೇ ರೀತಿ ಸಿಂಘು ಗಡಿಯಲ್ಲಿ ಜನರು ಬಂದು ಪ್ರತಿಭಟನೆ ನಡೆಸಿದ್ದರು.
Last Updated : Jan 29, 2021, 2:05 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.