'ರೂಪಾಂತರಗೊಂಡ ಕೊರೊನಾ ಬಗ್ಗೆ ಸರ್ಕಾರ ಎಚ್ಚರದಿಂದಿದೆ, ಜನರು ಭಯಪಡುವ ಅಗತ್ಯವಿಲ್ಲ' - Harsh Vardhan
🎬 Watch Now: Feature Video
ಯುಕೆನಲ್ಲಿ ರೂಪಾಂತರಗೊಂಡ ಕೊರೊನಾ ಬಗ್ಗೆ ಜನರು ಭಯ ಪಡುವ ಅಗತ್ಯವಿಲ್ಲ. ಸರ್ಕಾರ ಈ ಬಗ್ಗೆ ಎಚ್ಚರವಾಗಿದೆ. ಜನರು ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.