ಯುವತಿಯರ ಒಳ ಉಡುಪು ಕದಿಯುವ ವಿಕೃತ ಕಾಮಿ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ! - ಒಳ ಉಡುಪು ಕದಿಯುತ್ತಿದ್ದ ವ್ಯಕ್ತಿ
🎬 Watch Now: Feature Video
ಮೀರತ್ (ಉತ್ತರ ಪ್ರದೇಶ): ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತ ಕಾಮಿ ಉತ್ತರ ಪ್ರದೇಶದ ಮೀರತ್ನಲ್ಲಿ ಪ್ರತ್ಯಕ್ಷವಾಗಿದ್ದು, ಆತನ ಕೃತ್ಯದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮನೆಯ ಮುಂದೆ ಹಾಕಿದ್ದ ಉಡುಪು ಕದ್ದಿದ್ದು, ಕಳೆದ ಭಾನುವಾರ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಕೆಲ ದಿನಗಳಿಂದ ಮೀರತ್ನ ಸದರ್ ಬಜಾರ್ನಲ್ಲಿ ಮಹಿಳೆಯರ ಒಳ ಉಡುಪು ಕಾಣೆಯಾಗುತ್ತಿದ್ದು, ಅದರ ಹಿಂದೆ ಈತನ ಕೈವಾಡವಿದೆ ಎಂಬುದು ಇದೀಗ ಖಚಿತಗೊಂಡಿದೆ.