ಚಡಿ ಏಟು ತಿಂದ ಛತ್ತೀಸ್ಗಡ ಸಿಎಂ ಭೂಪೇಶ್ ಬಗೇಲ್! - flogging to CM Chhattisgarh Bhupesh Bagel
🎬 Watch Now: Feature Video
ಛತ್ತೀಸ್ಗಡ: ಗೋವರ್ಧನ ಪೂಜೆ ಅಂಗವಾಗಿ ಛತ್ತೀಸ್ಗಡ ಮುಖ್ಯಮಂತ್ರಿ ಭೂಪೇಶ್ ಬಗೇಲ್ ಚಡಿ ಏಟು ತಿಂದಿದ್ದಾರೆ. ದುರ್ಗ್ ಜಿಲ್ಲೆಯಲ್ಲಿ ಅರ್ಚಕರಿಂದ ಕೈಗೆ ಏಟು ತಿಂದ ಸಿಎಂ ಭೂಪೇಶ್ ಬಗೇಲ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
Last Updated : Nov 15, 2020, 2:03 PM IST