'ಫ್ಲೆಶ್' ವೆಬ್​​ ಸರಣಿಯ ನಟಿ ಸ್ವರಾ ಭಾಸ್ಕರ್ ಅವರೊಂದಿಗಿನ ಈಟಿವಿ ಭಾರತ ಸಂದರ್ಶನ - ಮಾನವ ಮತ್ತು ಮಕ್ಕಳ ಕಳ್ಳಸಾಗಣೆ ಸಮಸ್ಯೆ

🎬 Watch Now: Feature Video

thumbnail

By

Published : Aug 28, 2020, 10:27 PM IST

'ಫ್ಲೆಶ್' ವೆಬ್​​ ಸರಣಿ ದೇಶದಲ್ಲಿ ನಡೆಯುವ ಮಾನವ ಮತ್ತು ಮಕ್ಕಳ ಕಳ್ಳಸಾಗಣೆ ಸಮಸ್ಯೆ ಕುರಿತ ಕತೆಯನ್ನು ಹೊಂದಿದೆ. ಸ್ವರಾ ಅವರು ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್​ ಪಾತ್ರವನ್ನು ಮಾಡಿದ್ದಾರೆ. ವೆಬ್ ಸರಣಿಯನ್ನು ಡ್ಯಾನಿಶ್ ಅಸ್ಲಾಮ್ ನಿರ್ದೇಶಿಸಿದ್ದಾರೆ. ನಟಿ ಸ್ವರಾ ಭಾಸ್ಕರ್​ ನಟನೆಯ ವೆಬ್​​ ಸರಣಿ 'ಫ್ಲೆಶ್' ಕುರಿತು ನಮ್ಮ ಈಟಿವಿ ಭಾರತ ಪ್ರತಿನಿಧಿ ಪರಾಗ್ ಚಾಪೇಕರ್ ನಡೆಸಿದ ಸಂದರ್ಶನ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.