ಕೊರೊನಾ ಕುರಿತು ಜಾಗೃತಿ ನೃತ್ಯ ಮಾಡಿ ಅರಿವು ಮೂಡಿಸಿದ ಮಹಿಳಾ ಪೊಲೀಸ್ ಸಿಬ್ಬಂದಿ - ಕೊರೊನಾ ವಿರುದ್ಧ ಜಾಗೃತಿ ನೃತ್ಯ
🎬 Watch Now: Feature Video
ಚೆನ್ನೈ: ಇಲ್ಲಿನ ಎಂಜಿಆರ್ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಭದ್ರತಾ ಪಡೆ, ತಮಿಳುನಾಡು ರೈಲ್ವೆ ಪೊಲೀಸರು ಜಂಟಿಯಾಗಿ ಕೊರೊನಾ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಕೊರೊನಾ ಜಾಗೃತಿಗೆ ಮುಂದಾಗಿದ್ದಾರೆ. ಕೊರೊನಾ ಸೆಕ್ಯುರಿಟಿ ಪ್ಲೇ ಮತ್ತು ಮಹಿಳಾ ರೈಲ್ವೆ ಗಾರ್ಡ್‌ಗಳ ಸದಸ್ಯರು ಜಾಗೃತಿ ನೃತ್ಯ ಮಾಡಿ, ನೆರೆದಿದ್ದ ಜನರಿಗೆ ಕೊರೊನಾ ಸೋಂಕಿನ ಕುರಿತು ಅರಿವು ಮೂಡಿಸುವ ಕೆಲಸ ಮಾಡಿದರು.