ಅನಿಲ ಬಾವಿಯಲ್ಲಿ ನಿನ್ನೆಯಿಂದ ಉರಿಯುತ್ತಲೇ ಇದೆ ಬೆಂಕಿ - ಆಯಿಲ್ ಇಂಡಿಯಾ ಲಿಮಿಟೆಡ್​ನ ಅನಿಲ ಬಾವಿಯಿಂದ ಬೆಂಕಿ ಜ್ವಾಲೆ

🎬 Watch Now: Feature Video

thumbnail

By

Published : Jun 10, 2020, 9:47 AM IST

ಅಸ್ಸೋಂನ ಟಿನ್ಸುಕಿಯಾ ಜಿಲ್ಲೆಯ ಬಾಗ್ಜನ್​ನಲ್ಲಿರುವ ಆಯಿಲ್ ಇಂಡಿಯಾ ಲಿಮಿಟೆಡ್​ನ ಅನಿಲ ಬಾವಿಯಿಂದ ಬೆಂಕಿ ಜ್ವಾಲೆ ಸ್ಫೋಟಗೊಳ್ಳುತ್ತಲೇ ಇದೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಮತ್ತು ಅಗ್ನಿಶಾಮಕ ಯಂತ್ರಗಳ ತಂಡ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.