ರೆಸ್ಟೋರೆಂಟ್ನಲ್ಲಿ ಮಹಿಳಾ ರೋಬೋ... ಗ್ರಾಹಕರ ಇಷ್ಟದ ತಿಂಡಿ - ತಿನಿಸು ಸರ್ವ್ ಮಾಡಲು ಸಿದ್ಧ! - ವಿಜಯವಾಡದ ರೆಸ್ಟೋರೆಂಟ್ನಲ್ಲಿ ರೋಬೋ
🎬 Watch Now: Feature Video

ರೆಸ್ಟೋರೆಂಟ್ಗಳಲ್ಲಿ ನಾವು ಆರ್ಡರ್ ಮಾಡುವ ಆಹಾರದ ಬೇಡಿಕೆ ಅನುಗುಣವಾಗಿ ಸರ್ವ್ ಮಾಡಲು ಸಿಬ್ಬಂದಿಗಳಿರುತ್ತಾರೆ. ಆದರೆ ಇನ್ಮುಂದೆ ವಿಜಯವಾಡದ ರೆಸ್ಟೋರೆಂಟ್ನಲ್ಲಿ ಮಹಿಳಾ ರೋಬೋ ಈ ಕೆಲಸ ಮಾಡಲಿದೆ. ಇಲ್ಲಿನ ಇಂಜನಿಯರಿಂಗ್ ಕಾಲೇಜ್ನ ವಿದ್ಯಾರ್ಥಿಗಳು 25 ಲಕ್ಷ ರೂ ವೆಚ್ಚದಲ್ಲಿ ರೋಬೋ ಸಿದ್ಧಗೊಳಿಸಿದ್ದು, ಗ್ರಾಹಕರಿಗೆ ಆಹಾರ ಸರ್ವ್ ಮಾಡಲು ಸಿದ್ಧಗೊಂಡಿದೆ.