ಪ್ರತಿ ಚುನಾವಣೆ ನಮಗೆ 'ಓಪನ್ ಯೂನಿವರ್ಸಿಟಿ'.. ಪಂಚರಾಜ್ಯಗಳಲ್ಲಿ ನಮಗೆ ಬಹುಮತ: ಪ್ರಧಾನಿ ವಿಶ್ವಾಸ - ಮೋದಿ ವಿಶೇಷ ಸಂದರ್ಶನ
🎬 Watch Now: Feature Video
ಪಂಚರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಈಗಾಗಲೇ ಘೋಷಣೆಯಾಗಿದ್ದು, ಭರ್ಜರಿ ತಯಾರಿ ನಡೆದಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ವಿಶೇಷ ಸಂದರ್ಶನ ನೀಡಿದ್ದಾರೆ. ಈ ವೇಳೆ ಅನೇಕ ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಮೋ, ಪ್ರತಿ ಚುನಾವಣೆ ಬಿಜೆಪಿಗೆ ಓಪನ್ ಯೂನಿವರ್ಸಿಟಿ ಎಂದಿದ್ದಾರೆ. ಸೋಲು-ಗೆಲುವು ಸಮಾನವಾಗಿ ತೆಗೆದುಕೊಳ್ಳುವ ನಾವು, ಚುನಾವಣೆಯಲ್ಲಿ ಸೋತರೂ ಯಾವುದೇ ಆಶಾ ಭಾವನೆ ಕಳೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಪಂಚರಾಜ್ಯ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದಿದ್ದಾರೆ.