ಇದು ಧೂಮಚಾಲೆ ಡಾಗೀ ಸ್ಟೈಲ್​... ನಾಯಿ ಬೈಕ್​ ರೈಡಿಂಗ್​ಗೆ ನೆಟ್ಟಿಗರು ಫಿದಾ: ವಿಡಿಯೋ ನೋಡಿ - Dog Bike riding video

🎬 Watch Now: Feature Video

thumbnail

By

Published : Oct 29, 2019, 9:14 PM IST

ಬೈಕ್​ ಮೇಲೆ ಕುಳಿತು ರಸ್ತೆಯಲ್ಲಿ ಬೇರೆ ಬೇರೆ ಸ್ಟಂಟ್​ ಮಾಡುವ ಸವಾರರನ್ನು ನೀವು ನೋಡಿರ್ತೀರಾ. ಆದ್ರೆ ನಾಯಿ ಬೈಕ್​ ಓಡಿಸೋದು ನಿಮ್ಮ ಕಣ್ಣಿಗೆ ಬಿದ್ದಿದ್ಯಾ? ಹಾಗಿದ್ರೆ ಇಲ್ಲಿ ನೋಡಿ. ಹಿಂಬದಿಯಲ್ಲಿ ಇಬ್ಬರು ಯುವಕರನ್ನು ಕೂರಿಸಿಕೊಂಡು ಯಾವುದೇ ಭಯವಿಲ್ಲದೆ, ಬೈಕ್​ ಹ್ಯಾಂಡಲ್​ ಮೇಲೆ ಕೈಗಳನ್ನಿಟ್ಟು ಎಷ್ಟು ಆರಾಮವಾಗಿ ಈ ನಾಯಿ ಬೈಕ್​ ಓಡಿಸುತ್ತಿದೆ ನೋಡಿ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.