ಬಾನೆಟ್ ಮೇಲೆ ಪೊಲೀಸಪ್ಪನ ಹೊತ್ತೊಯ್ದು ಕಾರು ಚಾಲಕನ ದರ್ಪ - ಕಾರು ಚಾಲಕನ ದರ್ಪ

🎬 Watch Now: Feature Video

thumbnail

By

Published : Oct 15, 2020, 10:51 AM IST

ನವದೆಹಲಿ: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಯನ್ನು ತಡೆದ ಪೊಲೀಸ್ ಸಿಬ್ಬಂದಿಯನ್ನು ಚಾಲಕ ತನ್ನ ಕಾರಿನ ಬಾನೆಟ್ ಮೇಲೆಯೇ ಕೆಲವು ಮೀಟರ್​ಗಳಷ್ಟು ದೂರ ತೆಗೆದುಕೊಂಡು ಹೋದ ಘಟನೆ ನವದೆಹಲಿಯ ಧೌಲಾ ಕುವಾನ್ ಎಂಬಲ್ಲಿ ನಡೆದಿದೆ. ಅಕ್ಟೋಬರ್ 12ರಂದು ಘಟನೆ ನಡೆದಿದ್ದು, ನಂತರ ಕಾರಿನ ಚಾಲಕನನ್ನು ವಶಕ್ಕೆ ಪಡೆದು ಎಫ್​​ಐಆರ್ ದಾಖಲಿಸಿಕೊಳ್ಳಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.