'ಹಲವು ಸಿದ್ಧಾಂತಗಳಿರುವ ಈ ಸಮಾಜದಲ್ಲಿ ಸಂವಿಧಾನ ಬದಲಾವಣೆ ಅಸಾಧ್ಯ': ಪ್ರಕಾಶ್ ಅಂಬೇಡ್ಕರ್ ಅಭಿಮತ - ಪ್ರಕಾಶ ಅಂಬೇಡ್ಕರ್ ಸಂದರ್ಶನ

🎬 Watch Now: Feature Video

thumbnail

By

Published : Nov 26, 2019, 10:07 AM IST

ಮುಂಬೈ: ನವೆಂಬರ್ 26 ಪ್ರತಿಯೊಬ್ಬ ಭಾರತೀಯ ಪ್ರಜೆಯ ಪಾಲಿಗೂ ಅತಿ ಮಹತ್ವದ ದಿನ. ಕಾರಣ, ಭಾರತೀಯ ಸಂವಿಧಾನ ಅಧಿಕೃತವಾಗಿ ಅಳವಡಿಕೆಯಾದ ದಿನ. ಈ ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ ಬಿ.ಆರ್. ಅಂಬೇಡ್ಕರ್​​​ಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ವಿಶೇಷ ದಿನದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಈಟಿವಿ ಭಾರತದೊಂದಿಗೆ ಮಾತನಾಡಿದ್ದು, ಆ ಸಂದರ್ಶನದ ವಿಡಿಯೋ ಇಲ್ಲಿದೆ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.