ಜಲ್ಲಿಕಟ್ಟು ಕ್ರೀಡೆ ವೀಕ್ಷಿಸಿ ಸ್ಥಳೀಯರೊಂದಿಗೆ ಹಬ್ಬದೂಟ ಸವಿದ ರಾಹುಲ್ ಗಾಂಧಿ - ರಾಹುಲ್ ಗಾಂಧಿ ತಮಿಳುನಾಡು
🎬 Watch Now: Feature Video
ಮಧುರೈ: ಮಕರ ಸಂಕ್ರಾಂತಿ ಹಬ್ಬಾಚರಣೆ ಹಾಗೂ ಜಲ್ಲಿಕಟ್ಟು ಕ್ರೀಡೆ ವೀಕ್ಷಿಸಲು ತಮಿಳುನಾಡಿನ ಮಧುರೈಗೆ ಆಗಮಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಶೇಷ ಪೊಂಗಲ್ ಪೂಜೆಯಲ್ಲಿ ಭಾಗಿಯಾದರು. ಅವನಿಯಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಸ್ಥಳೀಯರೊಂದಿಗೆ ವಿಶೇಷ ಹಬ್ಬದೂಟ ಸವಿದರು. ತಮಿಳುನಾಡಿನ ವಿಧಾನಸಭೆ ಚುನಾವಣೆ ಇದೇ ವರ್ಷ ನಡೆಯಲಿರುವ ಕಾರಣ ರಾಹುಲ್ ಪ್ರವಾಸ ವಿಶೇಷತೆ ಪಡೆದುಕೊಂಡಿದೆ.