ಚುನಾವಣಾ ರ‍್ಯಾಲಿಗೆ ತಡವಾಯ್ತೆಂದು ಓಡೋಡಿ ಬಂದ ಪ್ರಿಯಾಂಕಾ: ವಿಡಿಯೋ - ಅಸ್ಸೋನಲ್ಲಿ ಪ್ರಿಯಾಂಕಾ

🎬 Watch Now: Feature Video

thumbnail

By

Published : Mar 2, 2021, 10:26 PM IST

ತೇಜ್​ಪುರ(ಅಸ್ಸೋಂ): ಎರಡು ದಿನಗಳ ಅಸ್ಸೋಂ ಪ್ರವಾಸದಲ್ಲಿರುವ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಿವಿಧ ಚುನಾವಣಾ ರ‍್ಯಾಲಿಗಳಲ್ಲಿ ಭಾಗಿಯಾಗಿ, ಪ್ರಚಾರ ನಡೆಸಿದ್ದಾರೆ. ಇಂದು ತೇಜ್​ಪುರದಲ್ಲಿ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಲು ತಡವಾಗಿದೆ ಎಂದು ಅವರು ಓಡೋಡಿ ಬಂದ ದೃಶ್ಯ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.