ಗಾಲ್ವಾನ್ ಕುರಿತ ಚೀನಾ ಕ್ಯಾತೆ ಹೊಸತೇನಲ್ಲ: ಎಂಐಟಿ ಪ್ರೊಫೆಸರ್ - Chinese Claims On Galwan

🎬 Watch Now: Feature Video

thumbnail

By

Published : Jul 11, 2020, 7:28 PM IST

ಗಾಲ್ವಾನ್ ಕಣಿವೆಯ ಮೇಲೆ ಚೀನಾ ಹಕ್ಕು ಸಾಧಿಸುತ್ತಿರುವ ವಿಚಾರ ಹೊಸತೇನಲ್ಲ ಎಂದು ಸ್ಟ್ರೆಟಜಿಕ್​ ಎಕ್ಸ್​ಪರ್ಟ್ ಹಾಗೂ ಎಂಐಟಿ​ ಪ್ರೊಫೆಸರ್ ಎಂ ಟೇಲರ್ ಫ್ರಾವೆಲ್ ಅಭಿಪ್ರಾಯಪಟ್ಟಿದ್ದಾರೆ. ಖ್ಯಾತ ಪತ್ರಕರ್ತೆ ಸ್ಮಿತಾ ಶರ್ಮಾ ಮಾಡಿರುವ ಎಕ್ಸ್​ಕ್ಲ್ಯೂಸಿವ್​ ಸಂದರ್ಶನದಲ್ಲಿ ಅವರು ಭಾಗಿಯಾಗಿ ಮಾತನಾಡಿದ್ದಾರೆ. ಈ ಸಂಪೂರ್ಣ ಸಂದರ್ಶನದ ವಿಡಿಯೋ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.