ಗೆಲುವಿನ ಸನಿಹದಲ್ಲಿ ಕೈಕೊಟ್ಟ ವಿಕ್ರಂ ಲ್ಯಾಂಡರ್... ಗೊಂದಲದ ಗೂಡಾದ ಚಂದ್ರಯಾನ2! - ವಿಕ್ರಮ ಲ್ಯಾಂಡರ್
🎬 Watch Now: Feature Video
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಭಾರೀ ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ಲ್ಯಾಂಡರ್ 'ವಿಕ್ರಂ' ಚಂದ್ರನ ನೆಲ ಸ್ಪರ್ಶ ಮಾಡುವಾಗ ಕೊನೆಯ ಹಂತದಲ್ಲಿ ಸಂಪರ್ಕ ಕಡಿದುಕೊಂಡಿತು. ಇದರಿಂದ ಈ ಯೋಜನೆ ಯಶಸ್ವಿ ಆಯಿತೇ ಇಲ್ಲವೇ ಎಂಬ ಬಗ್ಗೆ ಇಸ್ರೋದಿಂದ ಇನ್ನಷ್ಟೇ ಮಾಹಿತಿ ಹೊರಬರಬೇಕಿದ್ದು, ಸದ್ಯ ಎಲ್ಲರಲ್ಲೂ ಗೊಂದಲ ಉದ್ಭವವಾಗಿದೆ.