ವಿಡಿಯೋ: ಧರ್ಮಪುರಿ ಭೀಕರ ಸರಣಿ ಅಪಘಾತದ ಸಿಸಿಟಿವಿ ದೃಶ್ಯ - ತಮಿಳುನಾಡಿನ ಧರ್ಮಪುರಿಯಲ್ಲಿ ಭೀಕರ ಅಪಘಾತ

🎬 Watch Now: Feature Video

thumbnail

By

Published : Dec 13, 2020, 5:50 PM IST

ಧರ್ಮಪುರಿ (ತಮಿಳುನಾಡು): ಜಿಲ್ಲೆಯ ಸೇಲಂ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಸರಣಿ ಅಪಘಾತದ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ವೇಗವಾಗಿ ಬಂದ ಲಾರಿಯೊಂದು ಚಾಲಕ ನಿಯಂತ್ರಣ ತಪ್ಪಿ ನುಗ್ಗಿದ ಪರಿಣಾಮ, 12 ಕಾರುಗಳು, 2 ಮಿನಿ ಲಾರಿಗಳು, 1 ಬೈಕ್ ಸೇರಿದಂತೆ ಒಟ್ಟು 15 ವಾಹನಗಳು ಜಖಂಗೊಂಡಿದ್ದವು. ನಾಲ್ವರು ಸ್ಥಳದಲ್ಲೇ ಮೃತಪಟ್ಟು ಐದಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.