ನಡುರಸ್ತೆಯಲ್ಲೇ ಹೊತ್ತಿ ಉರಿದ ಕಾರು... ಡ್ರೈವರ್ ಜೀವಂತ ಸಮಾಧಿ! - ಕಾರ್ಗೆ ಬೆಂಕಿ, ಡ್ರೈವರ್ ಸ್ಥಳದಲ್ಲೇ ಸಾವು
🎬 Watch Now: Feature Video
ಪಂಚಕುಲಾ(ಹರಿಯಾಣ): ಏಕಾಏಕಿ ಕಾರ್ಗೆ ಬೆಂಕಿ ಹೊತ್ತಿಕೊಂಡಿರುವ ಪರಿಣಾಮ ನಡುರಸ್ತೆಯಲ್ಲೇ ಹೊತ್ತಿ ಉರಿದಿರುವ ಘಟನೆ ನಡೆದಿದ್ದು, ಅದರೊಳಗಿದ್ದ ಡ್ರೈವರ್ ಜೀವಂತ ಸಮಾಧಿಯಾಗಿದ್ದಾನೆ. ಕಾರು ಬೆಂಕಿಗಾಹುತಿಯಾಗಲು ಏನು ಕಾರಣ ಎಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.