ದೋಣಿ ಮುಳುಗಿ ಏಳು ಮೀನುಗಾರರು ನಾಪತ್ತೆ: ಮುಂದುವರೆದ ರಕ್ಷಣಾ ಕಾರ್ಯ - ಅಪಘಾತಕ್ಕೀಡಾದ ಮೀನುಗಾರಿಕ ದೋಣಿ

🎬 Watch Now: Feature Video

thumbnail

By

Published : Dec 10, 2019, 1:46 AM IST

ಪೊರ್​​ಬಂದರ್​: ಗುಜರಾತ್​ನ ಅರೇಬಿಯನ್ ಸಮುದ್ರದಲ್ಲಿ ದೋಣಿ ಅಪಘಾತಕ್ಕೀಡಾಗಿದ್ದು, ಏಳು ಮೀನುಗಾರರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೇವ್ಭೂಮಿ ದ್ವಾರಕಾ ಜಿಲ್ಲೆಯ ಓಖಾ ಮೂಲದ ಮೊಯಿನ್ ಎಂಬ ದೋಣಿಯಲ್ಲಿ ಡಿಸೆಂಬರ್ 3 ರಂದು ಏಳು ಮೀನುಗಾರರು ಮೀನುಗಾರಿಕೆಗಾಗಿ ತೆರಳಿದ್ದರು. ಈಗ ಆ ದೋಣಿ ಅಪಘಾತವಾಗಿದ್ದು, ಏಳು ಜನರು ಕೂಡ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಮೀನುಗಾರರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.