ಮಾಸ್ಕ್​ ಧರಿಸು ಎಂದಿದ್ದಕ್ಕೆ ಮಾರ್ಷಲ್​ಗೆ ಹೊಡೆದ ಮಹಿಳೆ: ವಿಡಿಯೋ ವೈರಲ್​ - ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು

🎬 Watch Now: Feature Video

thumbnail

By

Published : Mar 20, 2021, 9:57 AM IST

ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮಾಸ್ಕ್​ ಧರಿಸದೇ ಓಡಾಡುವರ ಮೇಲೆ ನಿಗಾ ಇಡುವ ಉದ್ದೇಶದಿಂದ ಮಾರ್ಷಲ್​ಗಳನ್ನು ನೇಮಿಸಲಾಗಿದೆ. ಮುಂಬೈನ ಕಾಂದಿವಲಿ ಪಶ್ಚಿಮ ಮಹಾವೀರ್ ನಗರ ಲಿಂಕ್ ರಸ್ತೆಯ ಸಿಗ್ನಲ್ ಬಳಿ ಮಹಿಳೆಯಬ್ಬರು ಮಾಸ್ಕ್​ ಧರಿಸದೇ ಪ್ರಯಾಣಿಸುತ್ತಿರುವುದನ್ನು ನೋಡಿದ ಬಿಎಂಸಿ ಮಹಿಳಾ ಮಾರ್ಷಲ್ 200 ರೂ.ಗಳ ದಂಡ ಕಟ್ಟುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಮಹಿಳೆ ಏಕಾಏಕಿ ಮಾರ್ಷಲ್​ಗೆ ಹೊಡೆದು ಗಲಾಟೆ ಮಾಡಿದ್ದಾರೆ. ಈ ಕುರಿತು ಈಗಾಗಲೇ ಮಹಿಳೆಯನ್ನು ಬಂಧಿಸಿದ್ದು, ಈ ವಿಡಿಯೋ ವೈರಲ್​ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.