ಪಾಟ್ನಾದಲ್ಲಿ ಬೋಟ್ನಿಂದ ನೀರಿಗೆ ಬಿದ್ದ ಬಿಜೆಪಿ ಸಂಸದ: ಸ್ಥಳೀಯರಿಂದ ರಕ್ಷಣೆ - ಬಿಜೆಪಿ ಸಂಸದ ರಾಮ್ ಕ್ರಿಪಾಲ್ ಯಾದವ್
🎬 Watch Now: Feature Video
ಬಿಹಾರದಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ವರುಣನ ಅಬ್ಬರಕ್ಕೆ ಪಾಟ್ನಾ ಮುಳುಗಡೆಯಾಗಿದ್ದು, ಪ್ರವಾಹ ಪರಿಸ್ಥಿತಿ ಅರಿಯಲು ಹೋದ ಬಿಜೆಪಿ ಸಂಸದ ರಾಮ್ ಕ್ರಿಪಾಲ್ ಯಾದವ್ ಬೋಟ್ನಿಂದ ನೀರಿಗೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಸಂಸದರನ್ನ ರಕ್ಷಣೆ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಚರ್ಚೆಗೀಡು ಮಾಡಿದೆ.