ಬಿಹಾರ ಪ್ರವಾಹ: ಸಮಸ್ಯೆಯ ಸುಳಿಯಲ್ಲಿ ಕೋವಿಡ್ ಕೇಂದ್ರದ ವೈದ್ಯರು - ಸಮಸ್ಯೆ ಎದುರಿಸುತ್ತಿರುವ ಕೋವಿಡ್ ಸೆಂಟರ್ನ ವೈದ್ಯರು
🎬 Watch Now: Feature Video
ಸುಪಾಲ್ (ಬಿಹಾರ): ಭೀಕರ ಪರವಾಹದಿಂದಾಗಿ ಕೋವಿಡ್ ಸೆಂಟರ್ನ ವೈದ್ಯರು ಸಮಸ್ಯೆ ಎದುರಿಸುತ್ತಿದ್ದಾರೆ. ಕೈಬಂಡಿ ಮೂಲಕ ವೈದ್ಯರು ಹಾಗೂ ದಾದಿಯರು ಕೋವಿಡ್ ಕೇಂದ್ರಗಳನ್ನು ತಲುಪುತ್ತಿದ್ದಾರೆ. ಕೋಸಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಕೋವಿಡ್ ಕೇಂದ್ರ ಜಲಾವೃತವಾಗಿದೆ. ಆಸ್ಪತ್ರೆಗೆ ಸಾಗುವ ರಸ್ತೆಯೂ ನೀರಲ್ಲಿ ಮುಳುಗಿದ್ದು, ಮೊಣಕಾಲಿನ ತನಕ ನೀರು ಹರಿಯುತ್ತಿದೆ.
Last Updated : Jul 16, 2020, 4:32 PM IST