ಲಕ್​ ಅನ್ನೊದು ಬಹಳ ಮುಖ್ಯ, ನಿರಾಸೆ ಆಗುವುದು ಬೇಡ: ವಿದ್ಯಾರ್ಥಿಗಳಿಗೆ ಮೋದಿ ಸಲಹೆ! - ಇಸ್ರೋ ವಿಜ್ಞಾನ ಸಂಸ್ಥೆ

🎬 Watch Now: Feature Video

thumbnail

By

Published : Sep 7, 2019, 4:04 AM IST

ಬೆಂಗಳೂರು: ಇಸ್ರೋ ವಿಜ್ಞಾನ ಸಂಸ್ಥೆಗೆ ಚಂದ್ರಯಾನ-2 ಲ್ಯಾಂಡಿಂಗ್​ ವೀಕ್ಷಣೆ ಮಾಡಲು ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಮಕ್ಕಳೊಂದಿಗೆ ಕೆಲ ಹೊತ್ತು ಕಳೆದರು. ಪ್ರಧಾನಿ ಮೋದಿ ಜತೆ ಚಂದ್ರಯಾನ-2 ವೀಕ್ಷಣೆ ಮಾಡಲು ಅವಕಾಶ ಪಡೆದುಕೊಂಡಿದ್ದ ದೇಶದ ವಿವಿಧ ರಾಜ್ಯದ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಇದೇ ವೇಳೆ ಮೋದಿ ನಗುಮುಖದಿಂದಲೇ ಉತ್ತರ ನೀಡಿದ್ರು. ಈ ವೇಳೆ ವಿದ್ಯಾರ್ಥಿವೋರ್ವ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ನಮೋ, ಲಕ್​​ ಅನ್ನೊದು ಬಹಳ ಮುಖ್ಯ. ಯಾವುದೇ ಕಾರಣಕ್ಕೂ ನಿರಾಸೆ ಆಗುವುದು ಬೇಡ ಎಂದು ಸಲಹೆ ನೀಡಿದರು. ಇದೇ ವೇಳೆ ವಿದ್ಯಾರ್ಥಿವೋರ್ವ ತಾವು ದೇಶದ ರಾಷ್ಟ್ರಪತಿಯಾಗಲು ಸಲಹೆ ಕೇಳಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.