ಸ್ವಾತಂತ್ರ್ಯ ಹಬ್ಬ: ಅಟ್ಟಾರಿ-ವಾಘಾ ಗಡಿಯಲ್ಲಿ ಮೈನವಿರೇಳಿಸಿದ ಬೀಟಿಂಗ್ ರಿಟ್ರೀಟ್ - Attari-Wagah border
🎬 Watch Now: Feature Video
74ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಯಾದ ಅಟ್ಟಾರಿ-ವಾಘಾದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ನೆರವೇರಿದೆ. ಭಾವೈಕ್ಯತೆಯ ಅಂಗವಾಗಿ ಭದ್ರತಾ ಪಡೆ ಸಿಬ್ಬಂದಿ ಪಥ ಸಂಚಲನ ನಡೆಸಿದರು. ಅಲ್ಲದೆ ಉಭಯ ರಾಷ್ಟ್ರಗಳ ಯೋಧರು ಬೀಟಿಂಗ್ ರೀಟ್ರೀಟ್ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಆಯ್ದ ಕೆಲವೇ ಮಂದಿಗೆ ಮಾತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.