ಸ್ವಾತಂತ್ರ್ಯೋತ್ಸವ ಸಂಭ್ರಮ: ವಾಘಾ ಗಡಿಯಲ್ಲಿ ಭದ್ರತಾ ಪಡೆಯ ಭರ್ಜರಿ ತಾಲೀಮು - Beating retreat
🎬 Watch Now: Feature Video
ನವದೆಹಲಿ: ಭಾರತ-ಪಾಕ್ನ ಅಟಾರಿ ವಾಘಾ ಗಡಿಯಲ್ಲಿ 74ನೇ ಸ್ವಾತಂತ್ರ್ಯೋತ್ಸವ ಸಂಬಂಧ ವಿಶೇಷ ಧ್ವಜಾರೋಹಣ ನೆರವೇರಲಿದೆ. ಈ ಹಿನ್ನೆಲೆ ಗಡಿಯಲ್ಲಿ ಸೈನಿಕರು ಭರ್ಜರಿ ತಾಲೀಮು ನಡೆಸಿದರು. ಗಡಿ ಭದ್ರತಾ ಪಡೆಗಳು ನಾಳೆಯ ಧ್ವಜಾ ವಂದನ ಕಾರ್ಯಕ್ರಮಕ್ಕಾಗಿ ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸ್ವಾತಂತ್ರ್ಯೋತ್ಸವ ಹಿನ್ನೆಲೆ ವಾಘಾ ಗಡಿ ಸಿಂಗಾರಗೊಂಡಿದ್ದು, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಾಲೀಮು ನಡೆದಿದೆ.