ಬದ್ರಿನಾಥದಲ್ಲಿ ಭಾರೀ ಹಿಮಪಾತ...ದೇವಾಲಯವನ್ನು ಆವರಿಸಿದ ಹಿಮ! ವಿಡಿಯೋ.. - Badrinath Temple covered in snow,

🎬 Watch Now: Feature Video

thumbnail

By

Published : Dec 27, 2019, 8:51 PM IST

ಬದ್ರಿನಾಥ - ಮಾಣಾ ಹೆದ್ದಾರಿಯಲ್ಲಿ ಹಿಮಪಾತವಾಗಿದ್ದು, ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ. ಡಿಸೆಂಬರ್​ 19ರಂದು ಈ ಹೈವೆಯಲ್ಲಿ ಭಾರಿ ಹಿಮಪಾತವಾಗಿತ್ತು. ಕೆಲವರು ಈ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇನ್ನು ಭಾರೀ ಹಿಮ ಮಳೆಗೆ ಇಲ್ಲಿನ ಬದ್ರಿನಾಥ ದೇವಾಲಯ ಸೇರಿದಂತೆ ಮನೆಗಳು ಹಿಮದಿಂದ ಆವೃತವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.