ಅಸ್ಸೋಂ ಪ್ರವಾಹ: ಬುಡಸಮೇತ ಕುಸಿದು ಬಿದ್ದು ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ ವೃಕ್ಷ - ಬ್ರಹ್ಮಪುತ್ರ ನದಿ

🎬 Watch Now: Feature Video

thumbnail

By

Published : Jul 11, 2020, 12:36 PM IST

ದಿಬ್ರುಗರ್​​: ಅಸ್ಸೋಂನಲ್ಲಿ ಪ್ರವಾಹದ ಅಬ್ಬರ ಮುಂದುವರೆದಿದೆ. ಬ್ರಹ್ಮಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಬೃಹತ್ ಗಾತ್ರದ​​ ಮರವೊಂದು ಬುಡಸಮೇತ ಕುಸಿದು ಬಿದ್ದು, ನದಿಯಲ್ಲಿ ಮುಳುಗುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನದಿಯಿಂದ ಅಪಾರ ಪ್ರಮಾಣದ ನೀರು ಹೊರಬಂದಿದ್ದು, ದಿಬ್ರುಗರ್​​ನ ಗ್ರಾಮಗಳನ್ನು ಆವರಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.