ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣ ಯಂತ್ರಗಳ ಕಾರ್ಯ ವೈಖರಿ ಹೀಗಿದೆ - delhi pollution
🎬 Watch Now: Feature Video

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಗುಣಮಟ್ಟ ಕಳಪೆ ಮಟ್ಟದಲ್ಲೇ ಸಾಗಿದ್ದು, ಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ನಗರದ ಹಲವೆಡೆ ಮಾಲಿನ್ಯ ನಿಯಂತ್ರಣ ಯಂತ್ರ (anti-smog gun) ಅಳವಡಿಸಲಾಗಿದೆ.