8 ಪೆಟ್ಟಿಗೆಯಲ್ಲಿ 2.4 ಕೆ.ಜಿ ಬಂಗಾರ, 84 ಕೆ.ಜಿ ಬೆಳ್ಳಿ,15.55 ಲಕ್ಷ ರೂ. ವಶಕ್ಕೆ! - ಬೆಳ್ಳಿ
🎬 Watch Now: Feature Video
ಅನಂತಪುರಂ(ಆಂಧ್ರಪ್ರದೇಶ): ಬುಕ್ಕರಾಯ ಸಮುದ್ರ ಕೇಂದ್ರದ ಮನೆಯೊಂದರಲ್ಲಿ ದಾಳಿ ನಡೆಸಿರುವ ಪೊಲೀಸರು ಅಪಾರ ಪ್ರಮಾಣದ ಚಿನ್ನ,ಬೆಳ್ಳಿ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶದ ಅನಂತಪುರಂ ಜಿಲ್ಲಾ ಪೊಲೀಸರು ನಡೆಸಿರುವ ದಾಳಿಯಲ್ಲಿ 8 ಟ್ರಂಕ್ಗಳಲ್ಲಿ 2.42 ಕೆ.ಜಿ ಚಿನ್ನ, 84.10 ಕೆ.ಜಿ ಬೆಳ್ಳಿ ಹಾಗೂ 15.55 ಲಕ್ಷ ರೂ. ಜಪ್ತಿ ಮಾಡಿದ್ದಾರೆ. ಇದರ ಜತೆಗೆ ಹಲವಾರು ವಾಹನಗಳನ್ನೂ ಸೀಜ್ ಮಾಡಿದ್ದಾರೆ.