Watch: ಹಿಂಡನ್ ಏರ್ಬೇಸ್ನಲ್ಲಿ ಭಾರತೀಯ ವಾಯುಪಡೆಯ ಸಂಭ್ರಮ - 89th IAF day
🎬 Watch Now: Feature Video
ಇಂದು ಭಾರತೀಯ ವಾಯುಪಡೆ ತನ್ನ 89ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿರುವ ಹಿಂಡನ್ ಏರ್ಬೇಸ್ನಲ್ಲಿ ವಾಯುಪಡೆ ದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ದೇಶದ ವಿವಿಧೆಡೆಗಳಲ್ಲಿರುವ ವಾಯುನೆಲೆಗಳಲ್ಲೂ ಕೂಡಾ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು, ವಾಯುಪಡೆಯ ದಿನದಂದು ಹಿಂಡನ್ ಏರ್ ಬೇಸ್ನಲ್ಲಿದ್ದ ಸಂಭ್ರಮದ ಝಲಕ್ ಇಲ್ಲಿದೆ.